November 8, 2025

ಕನ್ನಡ ಸಾಹಿತ್ಯ ಪರಿಷತ್ತು ನೆಲಮಂಗಲ ತಾಲೂಕು ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ…

 

ಕನ್ನಡ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಹಾಗೂ ಕನ್ನಡ ಸಾಹಿತ್ಯ ಸೇವಾರತ್ನ ಪ್ರಶಸ್ತಿ ಸಮಾರಂಭ .

ದಿನಾಂಕ ೧೧:೧೧೨೦೨೪ ಸೋಮವಾರ ಸಮಯ: ೧೧ ಗಂಟೆಗೆ ಸರಿಯಾಗಿ ಸೊಂಡೇಕೊಪ್ಪ ರಸ್ತೆ ಗಣೇಶ ದೇವಸ್ಥಾನದ ಹತ್ತಿರ ಶ್ರೀ ಸಿದ್ದಗಂಗಾಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ನೆಲಮಂಗಲ ಇಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಬೈರನಹಳ್ಳಿ ಪ್ರಕಾಶ್ ಮೂರ್ತಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು

ಉಪನ್ಯಾಸ ಶ್ರೀ ಕೆ .ರಾಜ ಕುಮಾರ್ ಭಾಷಣಕಾರರು ಲೇಖಕರು ಬೆಂಗಳೂರು

ವಿಷಯ :ಕನ್ನಡದ ಅರಿವು ಮತ್ತು ಅಭಿರುಚಿ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು ಶ್ರೀಮತಿ ಕಲಾವತಿ ಗೋಪಿನಾಥ್ ಗಂಗಣ್ಣ ರಂಗಸ್ವಾಮಿ ಮನು ಗೌಡಕು ಮಾರಸ್ವಾಮಿ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ .

ಇಂತಿ

ಗೌರವ ಕಾರ್ಯದರ್ಶಿಗಳು ಕೆ.ಬಿ .ಸದಾನಂದ ಆರಾಧ್ಯ,ವೀರಸಾಗರ ಭಾನುಪ್ರಕಾಶ್,ನಗರ ಘಟಕ ಅಧ್ಯಕ್ಷ ಮಲ್ಲೇಶ್ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ನೆಲಮಂಗಲ ತಾಲ್ಲೂಕು ಘಟಕ

error: Content is protected !!