(ವರದಿ:-ಸಂತೋಷ್ ಗುಬ್ಬಿ)
ಗುಬ್ಬಿ:- ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 06 ಬೋಚಿಹಳ್ಳಿ ಮತಕ್ಷೇತ್ರಕ್ಕೆ 23-11-2024 ರಂದು ಚುನಾವಣೆ ನಡೆಯಲಿದೆ.
ತಾಲೂಕಿನ ಗಡಿ ಗ್ರಾಮವಾದ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋಚಿಹಳ್ಳಿ ವಾರ್ಡ್ ನಂಬರ್ 06 ಸಾಮಾನ್ಯ ಮತಕ್ಷೇತ್ರಕ್ಕೆ 12-11 -2024 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು.1)ಚೇತನ್ ಕುಮಾರ್ 2) ತಿಮ್ಮೇಗೌಡ 3) ವೆಂಕಟೇಶಯ್ಯ , ರವರು ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟು 976 ಮತದಾರರಿದ್ದಾರೆ ಎನ್ನಲಾಗಿದೆ.

14-11-2024 ನಾಮಪತ್ರ ಹಿಂಪಡೆಯುವ ದಿನವಾಗಿರುತ್ತದೆ.23-11-2024 ಚುನಾವಣೆ ನೆಡೆಯುವ ದಿನವಾಗಿರುತ್ತದೆ.
ಈ ಹಿಂದೆ ರಮೇಶ್ ರವರು ಅಕಾಲಿಕ ಮರಣದಿಂದ ತೆರವಾದ ಜಾಗಕ್ಕೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ