ಬೈಲಹೊಂಗಲ :ತಾಲ್ಲೂ ಕಿನ ದೇಶನೂರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ದೇವಾಂಗ ದೇವಲ ಮಹರ್ಷಿ ಜಯಂತ್ಯೋತ್ಸವನ್ನು ದೇವಾಂಗ ಸಮಾಜದ ಬಾಂಧವರು ಸಡಗರದಿಂದ ಆಚರಿಸಿದರು.ಈ ಸಂದರ್ಭದಲ್ಲಿ ದೇವಾಂಗ ಸಮಾಜ ಹಿರಿಯರಾದ ಬಸಲಿಂಗಪ್ಪ ಚಡಿಚಾಳ,ಈರಣ್ಣ ತಿಳ ಗಂಜಿ, ಪ್ರಕಾಶ್ ಹೊಂಗಲ,ಬಸವರಾಜ ಚಡಿಚಾಳ,ರಮೇಶ ತಿಳಗಂಜಿ, ಸುರೇಶ್ ರಂಕಾಳಿ, ಶಂಕರ್ ಚಡಿ ಚಾಳ ಲಕ್ಶ್ಮಣ ಗೊರಗುದ್ದಿ, ಬಸವಂತ ಚಡಿಚಾಳ ಹಾಗೂ ಸಮಾಜ ಯುವಕರು ಮತ್ತು ಸಮಾಜ ಬಾಂಧವರು ಸಡಗರದಿಂದ ಆಚರಿಸಿದರು.
ವರದಿ. ಭೀಮಸೇನ ಕಮ್ಮಾರ ಬೆಳಗಾವಿ ಅಮೃತಗಳಿಗೆ

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ